Browsing Category

ಕವನಗಳು poems

ಮುಕ್ತಕ ಮಣಿಗಳು

ಮುಕ್ತಕ ಮಣಿಗಳು ಭರವಸೆಯ ಬೆಳಕೊಂದು ಒಡಮೂಡುತಿಹುದಿಲ್ಲಿ ತರುತಲಿದೆ ಜೀವನಕೆ ಉತ್ಸಾಹ ಹೊನಲು ಗುರುತಿಸಲಿ ಬಾಳಿನಲಿ ಸಂತಸದ ಸಂಭ್ರಮವ ಗುರುತರದ ಸಾಧನೆಗೆ ಬಸವತನಯ. ದೀಪಗಳ ಸಾಲುಗಳು…
Read More...

ಎಷ್ಟು ವರ್ಣನೆಯ ಮಾಡಲಿ ನಿನ್ನನ್ನು.

ಎಷ್ಟು ವರ್ಣನೆಯ ಮಾಡಲಿ ನಿನ್ನನ್ನು. ನಗುಮುಖದ ಸರಧಾರಿ ನೀನೆಂದು ಕರೆದಿರಲು ಒಮ್ಮೆ ತಿರುಗಿ ನೋಡಬಾರದೆಂದು ನೀ ಹೇಳುತಿರಲು ಬಹಳ ದಿನದ ನಂತರ ಸಿಕ್ಕಿರಲು ನೀನು ಕಂಡ ಕ್ಷಣದಲ್ಲಿ ನೋಡುತ್ತಾ ನಿಂತಿರುವೆ ನಾನು......…
Read More...

ಹಾನಗಲ್ಲ

ಹಾನಗಲ್ಲ ಹೆಣ್ಣಿನ ಮೋಹ ಶೃಂಗಾರ ಅವಳಿಗೆ ಬೇಕು ಬಂಗಾರ ಅಡಿಯಿಂದ ಮುಡಿಗೆ ಹಾರ ಧರಿಸಿ ತೋರುವಳು ವಯ್ಯಾರ ಬೈತಿಲಮಣಿ ಥಳಥಳಿಸುತ ಮೂಗಿಗೆ ನತ್ತಿನ ಫಳಫಳಿಸುತ ಎದೆಗವಚಿ ತರತರದಹಾರಸುತ್ತ…
Read More...

ನೈಪುಣ್ಯ

ನೈಪುಣ್ಯ ಬರೆಯುವೆನು ಕವನವನು ದಿನನಿತ್ಯ ಹಲವಾರು ಹೇಗೆ ಬರೆದಿರಿ ಎಂದು ಕೆಳಬೇಡಿ ಸುರಿಯುವೆನು ಹಲವಾರು ಮನದೊರತೆ ಊಟಿಯನು ಎಲ್ಲಿಂದ ಬಂತೆಂದು ಕಾಡ ಬೇಡಿ ಒಲವಿರುವ ಮುಖವಾಡ ಧರಿಸಿ…
Read More...

ಇರಲಿ ಹೀಗೇ !

ಇರಲಿ ಹೀಗೇ ! 'ಭೂತಸ್ಥಾನ'ದ ಜಗಲಿಯಲ್ಲಿ ಕಗ್ಗಲ್ಲ ಹಣತೆ ಕಪ್ಪಾಗಿದೆ ಎಣ್ಣೆ ಜಿಡ್ಡಿಗೆ ಕೋಣೆಯೊಳಗೆ ಗಬ್ಬು ವಾಸನೆ ಬಾವಲಿಗಳ ಹಿಕ್ಕೆಯ ಮೈಲಿಗೆ ತಿಂಗಳ ದಿನ ಬರುವಳು ದೊಡ್ಡ ಬೀಡಿನ…
Read More...

ಮಹನೀಯರು

ಮಹನೀಯರು ಪವಿತ್ರವಾದ ನಾಡು, ನಮ್ಮ ನಾಡಿದು ಕನಕದಾಸ, ಸಂಗೋಳ್ಳಿ ರಾಯರಿದ್ದ ನಾಡಿದು ಜಾತಿ ವ್ಯವಸ್ಥೆಗಳ ಸರಿ ಪಡಿಸಲು ನಿಂತವರಿವರು ನಮ್ಮ ಮಹನೀಯರು, ಪ್ರೀತಿ ಪಾತ್ರರು....... ಎಲ್ಲ…
Read More...

ಬಿಕ್ಕಳಿಸುತ್ತಿವೆ ಕವಿತೆಗಳು

ಬಿಕ್ಕಳಿಸುತ್ತಿವೆ ಕವಿತೆಗಳು ಕತ್ತಲಲ್ಲಿರುವೆ ನಾನು ದೂರದ ಬಾನಿಂದ ಬೆಳದಿಂಗಳ ಸುರಿವೆ ನಿನ್ನಂಗಳದಿ ಎಂದು ನನ್ನ ಕೈಯಲ್ಲಿ ಕೈಯಿಟ್ಟು ನನ್ನೆದೆಯ ದನಿಯಾಗಿ ಪಿಸುಗುಟ್ಟಿದ್ದೆ ಆದರೆ……. …
Read More...

ಕ್ಷೇಮವಾಗಿ ಬನ್ನಿ

ಕ್ಷೇಮವಾಗಿ ಬನ್ನಿ ನಮ್ಮ ನಿಮ್ಮೆಲ್ಲರ ಅನುಕೂಲಕಾಗಿ ಮೈ ಮುರಿಯೆ ದುಡಿವರು ಪ್ರತಿ ಬೆವರ ಹನಿಯಲೂ ತುಂಬಿಹುದು ಕರ್ತವ್ಯ ದುಸಿರು. ಅಭಾಗ್ಯ ಕಾರ್ಮಿಕ ಬಂಧುಗಳಿಂದು ಸಿಲುಕಿಹರು ಸುರಂಗ…
Read More...

ಕನ್ನಡ ಕುಲದೇವಿ

ಕನ್ನಡ ಕುಲದೇವಿ ಕನ್ನಡಾಂಬೆಯೆ ಪುಣ್ಯ ಭೂಮಿಯೆ ನಮೋ ನಿನಗೆ ನಮೋ ಭರತಮಾತೆಯ ಮುದ್ದು ಕುವರಿಯೆ ನಮೋ ನಿನಗೆ ನಮೋ. ಹಚ್ಚ ಹಸಿರಿನ ಪ್ರಕೃತಿ ಸಿರಿಯು ನಿನ್ನ ಅಂದದ ಉಡುಗೆಯು ಕಡಲಿನ…
Read More...

ಕನಸುಗಳು ನೂರು ನೂರು

ಕನಸುಗಳು ನೂರು ನೂರು ನಮ್ಮ ಪರಸ್ಪರ ಭೇಟಿ ಒಂದು ಆಕಸ್ಮಿಕ ಗುರುತು ಪರಿಚಯವಿರಲಿಲ್ಲ ಅದು ತನಕ ಹೂದೋಟದಲ್ಲಿ ಓದುತ್ತಾ ಕುಳಿತಿದ್ದೆ ಸುಮ್ಮನೆ ಕಾಲ್ಗೆಜ್ಜೆ ನಾದದೊಂದಿಗೆ ಪ್ರತ್ಯಕ್ಷಳಾದಳು ಥಟ್ಟನೆ …
Read More...